ಕುಡಿದ ಮತ್ತಿನಲ್ಲಿ ಹೋಗುತ್ತಿದ್ದವನನ್ನು ಎತ್ತಿ ಬಿಸಾಕಿದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಆನೆ!
ಮಂಗಳೂರು: ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯನ್ನು ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿನ ಆನೆ ಎತ್ತಿ ಎಸೆದ ಘಟನೆಯೊಂದು ನಡೆದಿದೆ. ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ (Kukke Subramanya Temple) ಕ್ಷೇತ್ರದ ...
Read moreDetails