ರಾಜ್ಯದಲ್ಲಿ ಕ್ರಾಂತಿನೂ ಇಲ್ಲ, ಭ್ರಾಂತಿನೂ ಇಲ್ಲ..ಇನ್ನೂ 5 ವರ್ಷ ಆದ್ಮೇಲೆ ಎಲೆಕ್ಷನ್ ನಡಿಯೋದು : ಸಿದ್ದರಾಮಯ್ಯ
ಚಾಮರಾಜನಗರ : ಜನಾಶೀರ್ವಾದ ಇರೋವರೆಗೂ ನಾನೇ ಸಿಎಂ. ರಾಜ್ಯದಲ್ಲಿ ಕ್ರಾಂತಿನೂ ಇಲ್ಲ, ಭ್ರಾಂತಿನೂ ಇಲ್ಲ. ಇನ್ನೂ 5 ವರ್ಷ ಆದ ಮೇಲೆ ಎಲೆಕ್ಷನ್ ನಡಿಯುತ್ತದೆ ಎಂದು ಸಿದ್ದರಾಮಯ್ಯ ...
Read moreDetails












