ಉಡುಪಿ | ಎರಡೂವರೆ ಗಂಟೆ ಕಾದರು ಸಿಗದ ಆಂಬುಲೆನ್ಸ್ ; ಗೂಡ್ಸ್ ಟೆಂಪೋದಲ್ಲಿ ವೃದ್ಧನ ಸಾಗಿಸಿ ರಕ್ಷಣೆ
ಉಡುಪಿ : ಜಿಲ್ಲೆಯ ಉದ್ಯಾವರದಲ್ಲಿ ಅಸ್ವಸ್ಥಗೊಂಡ ರೋಗಿಯೊಬ್ಬರಿಗೆ ರಾತ್ರಿ 7ಗಂಟೆಯಿಂದ 9.30ರವರೆಗೆ ಆ್ಯಂಬುಲೆನ್ಸ್ ಸಿಗದೆ ರೋಗಿ ಚಿಂತಾಜನಕ ಪರಿಸ್ಥಿತಿ ತಲುಪಿದಾಗ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ...
Read moreDetails












