ಎಲ್ಲವನ್ನೂ ಸಾಮಾಜಿಕ ಜಾಲತಾಣದಲ್ಲಿ ಹಾಕುವಾಗ ಹುಷಾರ್; ಹೀಗೆ ಮಾಡಿ ಕೊಲೆಯಾದ ಬ್ಯೂಟಿ!
ಈಕ್ವೆಡಾರ್: ಈಕ್ವೆಡರ್ ದೇಶದ ಬ್ಯೂಟಿ (Ecuador Beauty) ಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. 2022ರಲ್ಲಿ ʻಮಿಸ್ ಈಕ್ವೆಡರ್ʼ ಕಿರೀಟ ಧರಿಸಿದ್ದ ಬ್ಯೂಟಿ ಲ್ಯಾಂಡಿ ಪರಾಗ ಗೊಯ್ಬುರೊ (23) ...
Read moreDetails