ಮನೆಯೊಳಗೆ ರಹಸ್ಯ ಸುರಂಗ ಕೊರೆದಿದ್ದ ಡ್ರಗ್ಸ್ ಕಿಂಗ್‌ಪಿನ್ : ಪೊಲೀಸ್ ದಾಳಿ ವೇಳೆ ಎಸ್ಕೇಪ್!
ಮೀರತ್: ಡ್ರಗ್ಸ್ ಮಾಫಿಯಾದ ಕಿಂಗ್‌ಪಿನ್‌ವೊಬ್ಬ ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. ಅಚ್ಚರಿಯೆಂದರೆ, ತನ್ನ ಮನೆಯೊಳಗೆ ರಹಸ್ಯ ಸುರಂಗ ನಿರ್ಮಿಸಿಕೊಂಡಿದ್ದ ಈತ, ...
Read moreDetails













