ಚೀನಾದಲ್ಲೂ ವರನಟ ಡಾ.ರಾಜ್‌ಕುಮಾರ್ ಹವಾ: ಸೂಪರ್‌ಮಾರ್ಕೆಟ್‌ನಲ್ಲಿ ಅನುರಣಿಸಿತು “ನಾವಾಡುವ ನುಡಿಯೇ” ಹಾಡು!
ಬೀಜಿಂಗ್: ಕನ್ನಡ ಸಿನಿಮಾ ಲೋಕದ ದಂತಕಥೆ, ನಟಸಾರ್ವಭೌಮ, ವರನಟ ಡಾ.ರಾಜ್‌ಕುಮಾರ್ ಅವರು ಕನ್ನಡ ನಾಡಿನ ಮನೆ-ಮನಗಳಲ್ಲಿ ಅಜರಾಮರರಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಈಗ ಅಂತರ್ಜಾಲದಲ್ಲಿ ಸಂಚಲನ ...
Read moreDetails