ನೀನು ನಿನ್ನ ತಂದೆಯಂತೆ ರಾಜಕೀಯ ಮಾಡು, ಚಿಲ್ಲರೆ ರಾಜಕೀಯ ಬಿಡು : ಸಚಿವ ಸುಧಾಕರ್‌ಗೆ ಸಂಸದ ಸುಧಾಕರ್ ಏಕವಚನದಲ್ಲೇ ಕಿವಿಮಾತು
ಚಿಕ್ಕಬಳ್ಳಾಪುರ : ಸಚಿವ ಎಂ.ಸಿ ಸುಧಾಕರ್ ಚಿಲ್ಲರೆ ರಾಜಕೀಯ ಮಾಡುವುದನ್ನು ಬಿಡಬೇಕು. ಆತನನ್ನು ಏನೋ ಅಂದುಕೊಂಡಿದ್ದೆ. ಆದರೇ, ಇಷ್ಟು ಚಿಲ್ಲರೆ ಮನುಷ್ಯ ಎಂದು ಭಾವಿಸಿರಲಿಲ್ಲ ಎಂದು ಚಿಕ್ಕಬಳ್ಳಾಪರ ...
Read moreDetails