ಸ್ಕಾರ್ಪಿಯೋ, 25 ಲಕ್ಷ ರೂ. ವರದಕ್ಷಿಣೆ ಕೊಡದ್ದಕ್ಕೆ ಸೊಸೆಗೆ ಎಚ್‌ಐವಿ ಸೋಂಕಿತ ಇಂಜೆಕ್ಷನ್ ಚುಚ್ಚಿದ ಅತ್ತೆ-ಮಾವ!
ಲಕ್ನೋ: ಹಣದ ಹಪಾಹಪಿಯು ಮನುಷ್ಯನನ್ನು ಎಷ್ಟೊಂದು ನೀಚ ಮಟ್ಟಕ್ಕೆ ತಳ್ಳಬಹುದು ಎಂಬುದಕ್ಕೆ ಇದೊಂದು ಸ್ಪಷ್ಟ ಉದಾಹರಣೆ. ಮತ್ತಷ್ಟು ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ ಅತ್ತೆ-ಮಾವ, ತಮ್ಮ ಬೇಡಿಕೆ ಈಡೇರಿಸದ್ದಕ್ಕೆ ...
Read moreDetails