ಬೀದಿನಾಯಿಗಳ ಕುರಿತ ವಿವಾದಿತ ಆದೇಶ ಮಾರ್ಪಡಿಸಿದ ಸುಪ್ರೀಂಕೋರ್ಟ್: ಲಸಿಕೆ ಹಾಕಿ, ಅದೇ ಜಾಗಕ್ಕೆ ತಂದು ಬಿಡಿ ಎಂದು ನಿರ್ದೇಶನ
ನವದೆಹಲಿ: ಬೀದಿ ನಾಯಿಗಳ ಕುರಿತು ಆಗಸ್ಟ್ 8 ರಂದು ತಾನು ನೀಡಿದ್ದ ವಿವಾದಾತ್ಮಕ ಆದೇಶವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಮಾರ್ಪಡಿಸಿದೆ. ಹಿಡಿದ ಬೀದಿ ನಾಯಿಗಳಿಗೆ ಲಸಿಕೆ ಮತ್ತು ...
Read moreDetails