ನಿಮ್ಮ ಮನೆಗೆ LPG ಸಿಲಿಂಡರ್ ರದ್ದಾಗಬಾರದು ಅಂದ್ರೆ ಮೊದಲು ಈ ಕೆಲಸ ಮಾಡಿ
ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಯುದ್ಧದ ತೀವ್ರತೆ ಜಾಸ್ತಿಯಾಗಿರುವ ಕಾರಣ ಹಾರ್ಮುಜ್ ಜಲಸಂಧಿಯು ಮುಚ್ಚಿದೆ. ಇದರಿಂದಾಗಿ ಭಾರತಕ್ಕೆ ಅಡುಗೆ ಅನಿಲದ ಪೂರೈಕೆಯಾಗುತ್ತಿಲ್ಲ. ಈಗಾಗಲೇ ವಾಣಿಜ್ಯ ಬಳಕೆ ಸಿಲಿಂಡರ್ ಗಳಿಗೆ ಕೊರತೆಯಾಗಿದ್ದು, ...
Read moreDetails












