ಯುದ್ಧಪೀಡಿತ ಗಾಜಾದಿಂದ ಸಾವುಗಳ ನೇರಪ್ರಸಾರ – ಆಹಾರ, ನೀರಿಲ್ಲದಿದ್ದರೂ ಇಂಟರ್‌ನೆಟ್ ಲಭಿಸುತ್ತಿರುವುದೆಲ್ಲಿಂದ?
ಗಾಜಾ : ಕಳೆದ ಎರಡು ವರ್ಷಗಳಿಂದ ಯುದ್ಧದಿಂದ ತತ್ತರಿಸಿರುವ ಗಾಜಾ ಪಟ್ಟಿಯಲ್ಲಿ ಜನರು ಯುದ್ಧಕ್ಕಿಂತಲೂ ಆಹಾರ ಮತ್ತು ಕುಡಿಯುವ ನೀರಿಲ್ಲದೇ ಕೊನೆಯುಸಿರೆಳೆಯುತ್ತಿದ್ದಾರೆ. ವಿಶ್ವಸಂಸ್ಥೆಯ ವರದಿಗಳ ಪ್ರಕಾರ, ಇಲ್ಲಿನ ...
Read moreDetails