ಕುತ್ತಿಗೆ ಗಾಯ ಬಗ್ಗೆ ಮೊದಲ ಬಾರಿಗೆ ಮಾತನಾಡಿದ ಶುಭ್ಮನ್ ಗಿಲ್ : ಆಸ್ಪತ್ರೆ ಮತ್ತು ಪುನರ್ವಸತಿಯ ಸಂಕಷ್ಟದ ದಿನಗಳು!
ಕಟಕ್/ನವದೆಹಲಿ: ಸುಮಾರು ಒಂದು ತಿಂಗಳ ಕಾಲ ತಮ್ಮನ್ನು ಮೈದಾನದಿಂದ ದೂರವಿಟ್ಟಿದ್ದ ಕುತ್ತಿಗೆ ಗಾಯದ ಬಗ್ಗೆ ಭಾರತದ ಟಿ20 ಉಪನಾಯಕ ಶುಭ್ಮನ್ ಗಿಲ್ ಮೊದಲ ಬಾರಿಗೆ ವಿವರವಾಗಿ ಮಾತನಾಡಿದ್ದಾರೆ. ...
Read moreDetails












