ವಿದ್ಯಾರ್ಥಿಗಳ ಅಕ್ಕಿಯನ್ನೇ ಮಾರಾಟ ಮಾಡಿದ್ರಾ ಸರ್ಕಾರಿ ವಸತಿ ಶಾಲೆ ಪ್ರಾಂಶುಪಾಲರು? ರೈತ ಸಂಘದ ಕಾರ್ಯಕರ್ತರಿಂದ ಅಕ್ರಮ ಬಯಲು
ಮಂಡ್ಯ: ವಿದ್ಯಾರ್ಥಿಗಳಿಗೆ ನೀಡಬೇಕಿದ್ದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ ಪ್ರಕರಣ ಕೆ.ಆರ್.ಪೇಟೆ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ರೈತ ಸಂಘದ ಕಾರ್ಯಕರ್ತರ ಕಾರ್ಯಾಚರಣೆಯಿಂದ ಈ ದಂಧೆ ...
Read moreDetails












