ಮಧುಮೇಹಿಗಳಿಗೆ ಶುಭಸುದ್ದಿ; ಇಂದಿನಿಂದ ಶುಗರ್ ಮಾತ್ರೆಗಳ ಬೆಲೆ ಶೇ.90ರಷ್ಟು ಇಳಿಕೆ
ಬೆಂಗಳೂರು: ದೇಶದಲ್ಲಿ ಕೋಟ್ಯಂತರ ಜನ ಶುಗರ್ ಕಾಯಿಲೆ ಅಥವಾ ಮಧುಮೇಹದಿಂದ ಬಳಲುತ್ತಿದ್ದಾರೆ. ಮಧುಮೇಹಿಗಳು ಹೆಚ್ಚಾಗಿ ಬಳಸುವ ಎಂಪಾಗ್ಲಿಫೋಜಿನ್ ಮಾತ್ರೆಗಳನ್ನು ಲಕ್ಷಾಂತರ ಬಡವರಿಗೆ ಖರೀದಿಸಲೂ ಆಗುವುದಿಲ್ಲ. ಆದರೆ, ಶುಗರ್ ...
Read moreDetails