ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: Dharmasthala

ಧರ್ಮಸ್ಥಳ ಪ್ರಕರಣ | ನಿಜವಾದ ತನಿಖೆ ಮುಂದೆ ಆರಂಭವಾಗಬೇಕಿದೆ : ಸದನಕ್ಕೆ ಉತ್ತರಿಸಿದ ಪರಮೇಶ್ವರ್‌   

ಬೆಂಗಳೂರು : ಸಾಕ್ಷಿ ದೂರುದಾರ 164 ನೀಡಿದ ಹೇಳಿಕೆಯನ್ನು ಎಸ್‌.ಐ.ಟಿ ವಿಚಾರಣೆ ನಡೆಸುತ್ತಿದೆ. ಸಾಕ್ಷಿ ದೂರುದಾರ ತೋರಿಸಿದ ಸ್ಥಳಗಳಲ್ಲಿ ಎಸ್‌.ಐ.ಟಿ ತನಿಖೆ ನಡೆಸುತ್ತಿದೆ. ತನಿಖೆ ಮುಂದುವರಿಸಬೇಕೆ, ಬೇಡವೇ ...

Read moreDetails

ಧರ್ಮಸ್ಥಳ ಪ್ರಕರಣ | ಮಂಜುನಾಥ, ಅಣ್ಣಪ್ಪನ ವಿರುದ್ಧ ಯಾರೂ ಇಲ್ಲ : ರಾಮಲಿಂಗ ರೆಡ್ಡಿ

ಬೆಂಗಳೂರು : ಸೌಜನ್ಯ ಕೊಲೆ 2012ರಲ್ಲಿ ಆಗಿತ್ತು. ಸಿಬಿಐ ತನಿಖೆಯಾದರೂ ಆರೋಪಿ ಪತ್ತೆಯಾಗಿಲ್ಲ. ಮುಸುಕುದಾರಿ ವ್ಯಕ್ತಿಯೊಬ್ಬ ಬಂದು ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ಕೊಡುತ್ತಾನೆ. ತನಿಖೆಗೆ ಸೂಚಿಸಲಾಗಿದೆ. ಧರ್ಮಸ್ಥಳದ ...

Read moreDetails

ಬುರುಡೆ ಅನಾಮಿಕನ ಹಿಂದಿರುವ ವ್ಯಕ್ತಿಗಳಿಗೆ ನೋಟಿಸ್ ನೀಡಲು ಸಿದ್ಧತೆ

ಬೆಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣ (Dharmasthala Mass Burial Case) ರಾಜ್ಯದಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಈ ವಿಷಯವಾಗಿ ಈಗಾಗಲೇ ಎಸ್ ಐಟಿ ತನಿಖೆ ನಡೆಸುತ್ತಿದ್ದು, ಅನಾಮಿಕ ...

Read moreDetails

ಧರ್ಮಸ್ಥಳವೂ ಬಿಜೆಪಿಗೆ ರಾಜಕೀಯ ವಿಷಯ : ಡಿಸಿಎಂ ಡಿಕೆಶಿ ಆಕ್ರೋಶ

ಬೆಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿರುವುದರ ನಡುವೆ ರಾಜಕೀಯ ವಾಗ್ವಾದಗಳು ನಡೆಯುತ್ತಿವೆ. ಎಸ್ಐಟಿ ರಚನೆ ಮಾಡಿ ತನಿಖೆ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷ ...

Read moreDetails

ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಆರೋಪ : ಸಾಮೂಹಿಕ ಶಿವಪಂಚಾಕ್ಷರಿ ಮಂತ್ರ ಜಪಕ್ಕೆ ವಿಹೆಚ್‌ಪಿ ಕರೆ

ಬೆಂಗಳೂರು: ಧರ್ಮಸ್ಥಳದಲ್ಲಿ ಅಸಹಜ ಸಾವಿಗೀಡಾದ ಮೃತದೇಹಗಳನ್ನು ಅಲ್ಲಿನ ʼಪ್ರಭಾವಿʼ ವ್ಯಕ್ತಿಯ ಸೂಚನೆಯಂತೆ ಹೂತಿರುವುದಾಗಿ ಸಾಕ್ಷಿ ದೂರುದಾರ ನೀಡಿರುವ ದೂರಿನ ಮೇಲೆ ಎಸ್.ಐ.ಟಿ ತನಿಖೆ ನಡೆಸುತ್ತಿದೆ. ಈ ನಡುವೆ ...

Read moreDetails

ಧರ್ಮಸ್ಥಳ ಪ್ರಕರಣ | ಸೌಜನ್ಯ ಕೊಲೆಯಾದ ರಾತ್ರಿಯೂ ನನಗೆ ಕರೆ ಬಂದಿತ್ತು ! : ಸಾಕ್ಷಿ ದೂರುದಾರ ಸ್ಪೋಟಕ ಹೇಳಿಕೆ

ಧರ್ಮಸ್ಥಳ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ತನಿಖೆ ಮುಂದುವರಿದಿದೆ. ಈ ನಡುವೆ ಸಾಕ್ಷಿ ದೂರುದಾರ ರಾಷ್ಟ್ರೀಯ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ್ದಾನೆ. ಸಂದರ್ಶನದಲ್ಲಿ ಸಾಕ್ಷಿ ದೂರುದಾರ ಸೌಜನ್ಯ ...

Read moreDetails

ಧರ್ಮಸ್ಥಳ ಪ್ರಕರಣ | ಹೆಚ್ಚಿನ ಶವಗಳ ಮೇಲೆ ಹಿಂಸೆ ಮತ್ತು ಲೈಂಗಿಕ ದೌರ್ಜನ್ಯದ ಕುರುಹುಗಳಿತ್ತು : ಸಾಕ್ಷಿ ದೂರುದಾರ ಸ್ಪೋಟಕ ಹೇಳಿಕೆ

ಧರ್ಮಸ್ಥಳ : ದೇವಸ್ಥಾನ ಮಾಹಿತಿ ಕೇಂದ್ರದಿಂದ ಬರುತ್ತಿದ್ದ ಸೂಚನೆಯ ಮೇರೆಗೆ ಅಸಹಜ ಸಾವಿಗೀಡಾಗಿದ್ದ ಶವಗಳನ್ನು ಸಹಚರರೊಂದಿಗೆ ಹೂಳಲಾಗಿತ್ತು ಎಂದು ರಾಷ್ಟ್ರೀಯ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದ ಸಾಕ್ಷಿ ...

Read moreDetails

ಧರ್ಮಸ್ಥಳ ಪ್ರಕರಣ : ಕುತೂಹಲ ಸೃಷ್ಟಿಸಿದ್ದ 13ನೇ ಸ್ಥಳದಲ್ಲೂ ಪತ್ತೆಯಾಗದ ಅಸ್ಥಿ ಅವಶೇಷ !

ಮಂಗಳೂರು: ಧರ್ಮಸ್ಥಳ ಬೆಳವಣಿಗೆಗೆ ಸಂಬಂಧಿಸಿದಂತೆ ಸಾಕ್ಷಿ ದೂರುದಾರ ಗುರುತಿಸಿದ್ದ 13ನೇ ಸ್ಥಳದಲ್ಲಿಉತ್ಖನನ ಕಾರ್ಯ ನಡೆದಿದ್ದು, ಯಾವುದೇ ಅಸ್ಥಿ ಅವಶೇಷಗಳು ಪತ್ತೆಯಾಗಿಲ್ಲ. ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪದ ಅಣೆಕಟ್ಟೆಯ ...

Read moreDetails

ರಾಜ್ಯದಲ್ಲಿ ನಿಜವಾದ ಕೋಡಿಶ್ರೀ ಭವಿಷ್ಯ | “ಹಣೆಗೆ ವಿಭೂತಿ ಇಟ್ಟು ಹಣೆ ಕೆತ್ತಿಸ್ಯಾರು, ನಾಮ ಇಟ್ರು ಅಳಿಸ್ಯಾರು” : ಧರ್ಮಸ್ಥಳದ ಬಗ್ಗೆ ಮಾರ್ಮಿಕ ಭವಿಷ್ಯ !?

ಗದಗ : “ಅರಸನ ಅರಮನೆಗೆ ಕಾರ್ಮೋಡ ಕವಿದೀತು” ಎಂದು ಎರಡು ತಿಂಗಳ ಹಿಂದೆ ಹೇಳಿದ್ದೆ. ಕೇಂದ್ರ ಹಾಗೂ ರಾಜ್ಯಕ್ಕೆ ಅನ್ವಯಿಸುತ್ತೆ ಎಂದು ಹೇಳಿದ್ದೆ. ಕೇಂದ್ರದಲ್ಲಿ ಉಪ ರಾಷ್ಟ್ರಪತಿ ...

Read moreDetails

ಧರ್ಮಸ್ಥಳ | ಪದ್ಮಲತಾ ಪ್ರಕರಣ ಮರು ತನಿಖೆ ನಡೆಸುವಂತೆ SITಗೆ ಒತ್ತಾಯ

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ದಶಕಗಳ ಹಿಂದೆ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಪದ್ಮಲತಾಳ ಸಹೋದರಿ ಇಂದು(ಸೋಮವಾರ) ಪದ್ಮಲತಾ ಪ್ರಕರಣದ ಬಗ್ಗೆ ಮರುತನಿಖೆ ನಡೆಸುವಂತೆ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಆಗಮಿಸಿ ...

Read moreDetails
Page 4 of 6 1 3 4 5 6
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist