ಅಸ್ಸಾಂ ಭೂಕಂಪದ ವೇಳೆ ನವಜಾತ ಶಿಶುಗಳಿಗೆ ರಕ್ಷಾಕವಚವಾದ ದಾದಿಯರು: ವಿಡಿಯೋ ವೈರಲ್
ಗುವಾಹಟಿ: ಅಸ್ಸಾಂನಲ್ಲಿ ಭಾನುವಾರ ಸಂಜೆ 5.8 ತೀವ್ರತೆಯ ಭೂಕಂಪ ಸಂಭವಿಸಿದ ಸಂದರ್ಭದಲ್ಲಿ ಆಸ್ಪತ್ರೆಯೊಂದರಲ್ಲಿ ನಡೆದ ಹೃದಯಸ್ಪರ್ಶಿ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಶ್ಲಾಘನೆಗೆ ಪಾತ್ರವಾಗಿದೆ. ಭೂಕಂಪದ ತೀವ್ರತೆಗೆ ...
Read moreDetails