ಹಿಜ್ಬ್-ಉತ್-ತಹ್ರೀರ್’ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ ಕೇಂದ್ರ ಸರ್ಕಾರ
ನವದೆಹಲಿ: ‘ಹಿಜ್ಬ್-ಉತ್-ತಹ್ರೀರ್’ (Hizb-Ut-Tahrir) ಸಂಘಟನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಈ ಕುರಿತು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ. ಈ ಸಂಘಟನೆಯು ವಿವಿಧ ಭಯೋತ್ಪಾದಕ ...
Read moreDetails