ದೆಹಲಿ ಹೈಕೋರ್ಟ್‌ಗೆ ಬಾಂಬ್ ಬೆದರಿಕೆ: ‘ನ್ಯಾಯಾಧೀಶರ ಕೊಠಡಿ ಸ್ಫೋಟಗೊಳ್ಳಲಿದೆ’ ಎಂದು ಇ-ಮೇಲ್
ನವದೆಹಲಿ: ವಿವಿಧ ಶಾಲೆ-ಕಾಲೇಜುಗಳ ಬಳಿಕ ಇದೀಗ ದೆಹಲಿ ಹೈಕೋರ್ಟ್‌ಗೆ ಶುಕ್ರವಾರ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ಬೆದರಿಕೆ ಸಂದೇಶ ಬಂದ ಬೆನ್ನಲ್ಲೇ ನ್ಯಾಯಾಲಯದ ಆವರಣವನ್ನು ಖಾಲಿ ಮಾಡಿಸಲಾಗಿದೆ. ...
Read moreDetails