ಇತಿಹಾಸ ಹೊಸ್ತಿಲಲ್ಲಿ ಮಂಧಾನ, ದೀಪ್ತಿ : ಶ್ರೀಲಂಕಾ ಟಿ20 ಸರಣಿಯಲ್ಲಿ ಬೃಹತ್ ದಾಖಲೆಗಳ ನಿರೀಕ್ಷೆ
ಭಾರತ ಮಹಿಳಾ ಕ್ರಿಕೆಟ್ ತಂಡವು ಮುಂಬರುವ ಟಿ20 ವಿಶ್ವಕಪ್‌ಗಾಗಿ ಸಿದ್ಧತೆಗಳನ್ನು ಪ್ರಾರಂಭಿಸುತ್ತಿದ್ದು, ಡಿಸೆಂಬರ್ 21 ರಿಂದ ವಿಶಾಖಪಟ್ಟಣಂನಲ್ಲಿ ಶ್ರೀಲಂಕಾ ವಿರುದ್ಧ ಐದು ಪಂದ್ಯಗಳ ಟಿ20ಐ ಸರಣಿಯನ್ನು ಆರಂಭಿಸಲಿದೆ. ...
Read moreDetails












