ವಕ್ಫ್ ಕಾಯ್ದೆ ಜಾರಿ ಬೆನ್ನಲ್ಲೇ ದರ್ಗಾ ವಿರುದ್ಧ ತನಿಖೆಗೆ ಆದೇಶ; ಹಣಕಾಸು ಅಕ್ರಮ ಆರೋಪ
ಲಖನೌ: ದೇಶದಲ್ಲಿ ವಕ್ಫ್ ಕಾಯ್ದೆ ಜಾರಿಗೆ ಬಂದ ಬೆನ್ನಲ್ಲೇ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿರುವ ದರ್ಗಾವೊಂದರ ವಿರುದ್ಧ ಹಣಕಾಸು ಅಕ್ರಮ ಸೇರಿ ಹಲವು ಆರೋಪಗಳು ಕೇಳಿಬಂದಿದ್ದು, ಜಿಲ್ಲಾಡಳಿತವು ...
Read moreDetails