ದಾದಾ ಕೋಚಿಂಗ್ ಅಭಿಯಾನಕ್ಕೆ ಸೋಲಿನ ಆಘಾತ: ಗಂಗೂಲಿ ಸಾರಥ್ಯದ ಪ್ರಿಟೋರಿಯಾ ಕ್ಯಾಪಿಟಲ್ಸ್‌ಗೆ ಸೋಲು
ಜೋಹಾನ್ಸ್‌ಬರ್ಗ್: ಭಾರತೀಯ ಕ್ರಿಕೆಟ್‌ನ ದಿಗ್ಗಜ ಸೌರವ್ ಗಂಗೂಲಿ ಅವರ ತರಬೇತಿ ಜೀವನದ ಚೊಚ್ಚಲ ಪಂದ್ಯವು ನಿರಾಸೆಯಲ್ಲಿ ಅಂತ್ಯಗೊಂಡಿದೆ. ಶನಿವಾರ (ಡಿಸೆಂಬರ್ 27) ನಡೆದ ಎಸ್‌ಎ20 (SA20) ಟೂರ್ನಿಯ ...
Read moreDetails












