ವರದಕ್ಷಿಣೆ ಕಿರುಕುಳ | ಪತ್ನಿಯನ್ನು ವಿವಸ್ತ್ರಗೊಳಿಸಿ ಮನಸ್ಸೋ ಇಚ್ಚೆ ಹಲ್ಲೆಗೈದ ದುರುಳ ಗಂಡ!
ಚಿಕ್ಕಮಗಳೂರು: ಪಾಪಿ ಪತಿಯೊಬ್ಬ ವರದಕ್ಷಿಣೆಗಾಗಿ ಪತ್ನಿಯನ್ನು ವಿವಸ್ತ್ರಗೊಳಿಸಿ ಮನಸ್ಸೋ ಇಚ್ಚೆ ಹಲ್ಲೆಗೈದಿರುವ ಘಟನೆ ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ನಂದಿಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ತಾರಾ ಪತಿಯಿಂದ ಹಲ್ಲೆಗೊಳಗಾದ ಮಹಿಳೆ. ...
Read moreDetails












