ಐಪಿಎಲ್ ಚಾಂಪಿಯನ್ಸ್ ಗಳ ಸ್ವಾಗತಕ್ಕೆ ಬೆಂಗಳೂರು ಸರ್ವಸನ್ನದ್ಧ
ಐಪಿಎಲ್ ಚಾಂಪಿಯನ್ಸ್ ಗಳ ಸ್ವಾಗತಕ್ಕೆ ಬೆಂಗಳೂರು ಸರ್ವಸನ್ನದ್ಧವಾಗಿದೆ. ಅಹಮದಾಬಾದ್ ನಿಂದ ಬೆಂಗಳೂರಿಗೆ ಆಗಮಿಸಲಿರುವ ಆರ್ ಸಿಬಿ ಆಟಗಾರರಿಗೆ ಭವ್ಯ ಸ್ವಾಗತಕೋರಲಾಗುತ್ತಿದೆ. ನಗರದ ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೂ ಅದ್ಧೂರಿ ...
Read moreDetails












