ಸ್ವಾಮೀಜಿಗಳು ರಾಜಕಾರಣದಿಂದ ದೂರ ಇದ್ದರೆ ಉತ್ತಮ; ಡಿಸಿಎಂ
ನವದೆಹಲಿ: ಸ್ವಾಮೀಜಿಗಳು ರಾಜಕಾರಣದಿಂದ ದೂರ ಇದ್ದಷ್ಟು ಸಮಾಜಕ್ಕೆ ಉತ್ತಮ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ಸ್ವಾಮೀಜಿಗಳಿಂದ ಸಮಾಜದಲ್ಲಿ ಆಘಾತವಾಗುವಂತಹ ಹೇಳಿಕೆಗಳು ಬರಬಾರದು. ...
Read moreDetails