ಸಿಎಂ ಸಿದ್ದು ಅವರ 8 ಕೋಟಿ ರೂ. ಇದ್ದ ಆಸ್ತಿ ಮೌಲ್ಯ, ಒಂದೇ ವರ್ಷದಲ್ಲಿ 62 ಕೋಟಿ ಆಗಿದ್ದೇಗೆ?
ಸೈಟ್ ಹಗರಣ ಸಿಎಂ ಸಿದ್ದರಾಮಯ್ಯರಿಗೆ ಬೆನ್ನು ಬಿದ್ದಂತಿದೆ. ಅದು ಈಗ ಸಿದ್ದರಾಮಯ್ಯರಿಗೆ ಬೇತಾಳವಾಗಿ ಬಿಟ್ಟಿದೆ. ಹಲವು ವರ್ಷಗಳ ಅವರ ರಾಜಕಾರಣದಲ್ಲಿ ತಪ್ಪು ಹಿಡಿದು ಜಡಿಯಬೇಕೆಂದು ಕಾಯುತ್ತಿದ್ದ ವಿರೋಧಿಗಳಿಗೆ ...
Read moreDetails