ತೇಜಸ್ವಿಸೂರ್ಯ ಅರೆಹುಚ್ಚ, ತರ್ಲೆ: ಕಾಂಗ್ರೆಸ್ ಅಭಿಯಾನ
ಬೆಂಗಳೂರು: ರಾಜತಾಂತ್ರಿಕ ನಿಯಮ ಉಲ್ಲಂಘಿಸಿ ಟ್ರಂಪ್ ಭೇಟಿಯಾಗಲು ಸಂಸದ ತೇಜಸ್ವಿಸೂರ್ಯ ಯತ್ನಿಸಿದ್ದಾರೆಂದು ಆರೋಪಿಸಿರುವ ಕಾಂಗ್ರೆಸ್ ಲೇವಡಿ ಮಾಡಿದೆ.ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಅಮೆರಿಕದಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ...
Read moreDetails












