10ನೇ ವಾರ್ಷಿಕೋತ್ಸವದ ಸಂಭ್ರಮ: ಹೊಸ ರೂಪದಲ್ಲಿ ರೆನೊ ಕ್ವಿಡ್ ಬಿಡುಗಡೆ
ಬೆಂಗಳೂರು: ರೆನೊಇಂಡಿಯಾ, ತನ್ನ ಜನಪ್ರಿಯ ಹ್ಯಾಚ್ಬ್ಯಾಕ್ ಕ್ವಿಡ್ ಭಾರತೀಯ ಮಾರುಕಟ್ಟೆಯಲ್ಲಿ 10 ವರ್ಷಗಳನ್ನು ಪೂರೈಸಿದ ಸಂಭ್ರಮಾಚರಣೆಗಾಗಿ, '10ನೇ ವಾರ್ಷಿಕೋತ್ಸವದ ಆವೃತ್ತಿ'ಯನ್ನು (10th Anniversary Edition) ಬಿಡುಗಡೆ ಮಾಡಿದೆ. ...
Read moreDetails





















