ರಂಗೋಲಿಯಲ್ಲಿ ಮೂಡಿದ ಸಂಸದ ಯದುವೀರ್ ಒಡೆಯರ್ ಭಾವಚಿತ್ರ.. ಮಹಾರಾಜರಿಗೆ ಕಲರ್‌ಫುಲ್ ಬರ್ತಡೇ ವಿಶ್
ಮೈಸೂರು: ಸಂಸದ ಯದುವೀರ್ ಒಡೆಯರ್ ಅವರ ಹುಟ್ಟುಹಬ್ಬದ ಅಂಗವಾಗಿ ಮೈಸೂರಿನಲ್ಲಿ ಅಭಿಮಾನಿಯು ರಂಗೋಲಿಯಲ್ಲಿ ಬೃಹತ್ ಭಾವಚಿತ್ರ ಬಿಡಿಸಿ ಶುಭಾಶಯ ಕೋರಿದ್ದಾರೆ. ನಗರದಲ್ಲಿ ಕಲಾವಿದ ಪುನೀತ್ ಮತ್ತು ಅವರ ...
Read moreDetails












