ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: coast

ಕರಾವಳಿಯ ಪ್ರಸಿದ್ಧ ಜಾನಪದ ಕ್ರೀಡೆ ಕಂಬಳಕ್ಕೆ ರಾಜ್ಯ ಕ್ರೀಡೆಯಾಗಿ ಮಾನ್ಯತೆ

ಬೆಂಗಳೂರು: ಕರಾವಳಿ ಭಾಗದ ಪ್ರಸಿದ್ಧ ಜಾನಪದ ಕ್ರೀಡೆ ಕಂಬಳದ ಅಭಿಮಾನಿಗಳಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಕಂಬಳಕ್ಕೆ ರಾಜ್ಯ ಕ್ರೀಡೆಯಾಗಿ ಮಾನ್ಯತೆ ನೀಡಲು ನಿರ್ಧರಿಸಲಾಗಿದ್ದು, ಶೀಘ್ರವೇ ...

Read moreDetails

ಕರಾವಳಿಯಲ್ಲಿ ಟೆಂಪಲ್ ಟೂರಿಸಂಗೆ ಆದ್ಯತೆ

ಕರಾವಳಿ ಜಿಲ್ಲೆಗಳು ಟೆಂಪಲ್ ಟೂರಿಸಂಗೆ ಪೂರಕವಾಗಿದ್ದು ಇಲ್ಲಿನ ಧಾರ್ಮಿಕ ಪ್ರವಾಸೋದ್ಯಮ ಅಭಿವೃದ್ಧಿ, ಅವಕಾಶಗಳ ಬಗ್ಗೆ ಪ್ರವಾಸೋದ್ಯಮ ಸಚಿವರ ಗಮನ ಸೆಳೆದು ಬೆಂಗಳೂರು, ಮೈಸೂರು ಮಾದರಿಯಲ್ಲಿ ಟೆಂಪಲ್ ಟೂರಿಸಂಗೆ ...

Read moreDetails

ಕರಾವಳಿಗೆ ಬಂದಿಳಿಯಲಿದೆ ಮೊದಲ ಸಿ ಆಂಬುಲೆನ್ಸ್

ಉಡುಪಿ : ರಾಜ್ಯದ ಮೊದಲ ಸಿ ಆಂಬುಲೆನ್ಸ್ ಮುಂದಿನ ವರ್ಷ ಕರಾವಳಿಗೆ ಬಂದಿಳಿಯಲಿದೆ. ಸುಮಾರು 7.85 ಕೋಟಿ ರೂ ವೆಚ್ಚದಲ್ಲಿ 800ಎಚ್.ಪಿ ಸಾಮರ್ಥ್ಯದ ಆಂಬುಲೆನ್ಸ್ ಕರಾವಳಿಗೆ ಬರಲಿದೆ. ...

Read moreDetails

ಕರಾವಳಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಗಂಭೀರ ಸಮಸ್ಯೆ

ಉಡುಪಿ: ಸಿಆರ್‌ ಝಡ್ ಕರಡು ಅಧಿಸೂಚನೆಯಲ್ಲಿ ಅಗತ್ಯ ತಿದ್ದುಪಡಿಗೆ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಯಶ್‌ಪಾಲ್‌ ಸುವರ್ಣ ...

Read moreDetails

ರಾಜ್ಯಕ್ಕೆ ಮತ್ತೆ ಮಳೆಯ ಮುನ್ಸೂಚನೆ!

ಬೆಂಗಳೂರು: ಚಳಿಯಿಂದ ನಡುಗುತ್ತಿರುವ ರಾಜ್ಯಕ್ಕೆ ಮತ್ತೆ ಮಳೆಯ ಮುನ್ಸೂಚನೆ(Rain forecast)ನೀಡಲಾಗಿದೆ. ಪೂರ್ವೋತ್ತರ ಮಾರುತಗಳು (Northeast winds) ಹಲವೆಡೆ ಹಾದು ಹೋಗುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ರಾಜ್ಯದ ಕೆಲವೆಡೆ ಮಳೆಯಾಗಿದೆ. ...

Read moreDetails
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist