ಸಿದ್ದರಾಮಯ್ಯ ಸರ್.. ಅಮಾವಾಸ್ಯೆ, ಹುಣ್ಣಿಮೆ ದಿನನೂ ಸೂರ್ಯ ಇರ್ತಾನೆ : ಸಿಎಂಗೆ ತೇಜಸ್ವಿ ಸೂರ್ಯ ತಿರುಗೇಟು!
ಬೆಂಗಳೂರು : ಸಂಸದ ತೇಜಸ್ವಿ ಸೂರ್ಯರನ್ನು ಸಿಎಂ ಸಿದ್ದರಾಮಯ್ಯ ಅಮಾವಾಸ್ಯೆ ಸೂರ್ಯ ಎಂದು ಪದೇ ಪದೇ ಟೀಕಿಸುತ್ತಲೇ ಇರುತ್ತಾರೆ. ಮೊನ್ನೆ ಕೂಡ ತೇಜಸ್ವಿ ಸೂರ್ಯರನ್ನು ಅಮಾವಾಸ್ಯೆ ಸೂರ್ಯ ...
Read moreDetails



















