ಚಿಕ್ಕಮಗಳೂರಿಗೆ ಸಿಎಂ ಪ್ರವಾಸ : ಏ.13ಕ್ಕೆ ಹಂದೂರು ಸೇತುವೆ ಉದ್ಘಾಟನೆ
ಚಿಕ್ಕಮಗಳೂರು: ಸಿಎಂ ಸಿದ್ದರಾಮಯ್ಯ ಅವರು ಎರಡು ದಿನಗಳ ಕಾಲ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ನಾಳೆ (ಏಪ್ರಿಲ್ 12) ಅವರು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿಗೆ ಆಗಮಿಸಲಿದ್ದಾರೆ. ...
Read moreDetails












