ಜಮ್ಮು ಕಾಶ್ಮೀರ ಪ್ರಕರಣ; ಸಿಎಂ ಟ್ವೀಟ್
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇಂದು ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಕ್ಷಣಕ್ಷಣಕ್ಕೂ ಏರುತ್ತಿರುವುದು ಆತಂಕ ಹೆಚ್ಚಿಸಿದೆ ಎಂದು ಸಿಎಂ ಸಂತಾಪ ಸೂಚಿಸಿದ್ದಾರೆ. https://twitter.com/siddaramaiah/status/1914737930536673307?t=VitNuyPdPPlSu7DSGQB3Gg&s=08 ಟ್ವೀಟ್ ಮೂಲಕ ...
Read moreDetails












