ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: CM Siddaramaia

ಸಿದ್ದರಾಮಯ್ಯ ನಮಗೂ ಮುಖ್ಯಮಂತ್ರಿ : ಸಿಮೆಂಟ್‌ ಮಂಜು

ಹಾಸನ : ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ ಅವರ ಶಾಸಕರಿಗೆ ೫೦ ಕೋಟಿ ಕೊಡಲಿ. ನಮಗೂ ಕೂಡ ಕನಿಷ್ಠ 40ಕೋಟಿ‌ ಅನುದಾನ ನೀಡಬೇಕು. ನಾವು ಕೂಡ‌ಮೊದಲ ಬಾರಿಗೆ ಶಾಸಕರಾಗಿ ...

Read moreDetails

ಕಾಂಗ್ರೆಸ್‌ ಶಾಸಕರ ಸುರ್ಜೇವಾಲ ಮೇಲಿರುವ ಅಸಮಾಧಾನ, ಸಿದ್ದರಾಮಯ್ಯರ ಅಸಮಾಧಾನ : ಎನ್‌ ಮಹೇಶ್‌

ಚಾಮರಾಜನಗರ : ಸಿದ್ದರಾಮಯ್ಯ ಅವರು ತಮ್ಮ ಮಾತುಗಳನ್ನು ರಾಜಣ್ಣ ಅವರ ಮೂಲಕ ಹೇಳಿಸುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಅಧಿಕಾರ ಹಂಚಿಕೆ ಆಗಿದೆಯಂತೆ. ನವೆಂಬರ್‌ ಅಥವಾ ಡಿಸೆಂಬರ್‌ ನಲ್ಲಿ ಆಗುವ ...

Read moreDetails

ಹುಳ ಹುತ್ತ ಕಟ್ಟಿತ್ತು – ಸರ್ಪ ವಾಸ ಮಾಡಿತ್ತು’ : ಛಲವಾದಿ

ಬೆಂಗಳೂರು : ಕಾಂಗ್ರೆಸ್ ಪಾರ್ಟಿಯು, ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದರು. ಅದಕ್ಕೆ ...

Read moreDetails

ಅರೆಬೆಂದ ಕುನ್ಹಾ ವರದಿ, ಆರ್.ಸಿ.ಬಿ ತಂಡ ಬಲಿಪಶು : ವಿಜಯೇಂದ್ರ ಯಡಿಯೂರಪ್ಪ ಟೀಕೆ

ಮೈಸೂರು : ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಸಲ್ಲಿಕೆಯಾದ ಕುನ್ಹಾ ವರದಿ ಅರೆಬೆಂದಿದೆ. ಸಿಎಂ - ಡಿಸಿಎಂ ಪೈಪೋಟಿಗೆ 11 ಜನ ಬಲಿಯಾದರು.‌ ಈ ...

Read moreDetails

ಧರ್ಮಸ್ಥಳ ಪ್ರಕರಣ : ಸಾಕ್ಷಿ ಮಾಹಿತಿ ಸೋರಿಕೆ, ಎಸ್.ಐ.ಟಿ ರಚನೆಗೆ ಒತ್ತಾಯ

ಬೆಂಗಳೂರು: ಧರ್ಮಸ್ಥಳದಲ್ಲಿ ಹಲವಾರು ಮಹಿಳೆಯರ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣದ ಮಾಹಿತಿ ಬಹಿರಂಗಪಡಿಸಿದ ವ್ಯಕ್ತಿ, ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು, ತನ್ನ ಸುರಕ್ಷತೆಗಾಗಿ ಮನವಿ ...

Read moreDetails

ಸಿದ್ದರಾಮಯ್ಯ, ಡಿಕೆಶಿ ಇಬ್ಬರೂ ನಮ್ಮ ಹಿರಿಯ ನಾಯಕರು

ಸಿದ್ದರಾಮಯ್ಯ ನಮ್ಮ ಪಕ್ಷದ ಹಿರಿಯರು. ಸಿಎಂ, ಡಿಸಿಎಂ ನಾವೆಲ್ಲ ಕೆಲಸ ಮಾಡುತ್ತಿದ್ದೇವೆ. ಎಐಸಿಸಿ ಅಧ್ಯಕ್ಷ ಖರ್ಗೆ ನಮ್ಮ ರಾಜ್ಯದವರೇ ಆಗಿದ್ದಾರೆ. ಯಾವುದೇ ವಿಚಾರ ಇದ್ದರೂ ಕೂಡಿ ಚರ್ಚೆ ...

Read moreDetails

ಅಧಿಕಾರ ಹಂಚಿಕೆ ಗಮನಕ್ಕೆ ತರದಿರುವುದೆ ಗೊಂದಲಕ್ಕೆ ಕಾರಣ

ಅಧಿಕಾರದ ಹಂಚಿಕೆ ಒಪ್ಪಂದದ ವಿಚಾರ ನಮ್ಮ ಗಮನಕ್ಕೆ ತಂದು ಮಾಡಿದ್ದರೆ ಇಷ್ಟೆಲ್ಲ ಗೊಂದಲಗಳು ಆಗುತ್ತಿರಲಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ...

Read moreDetails

ಸಿಎಂ ಸ್ಥಾನದ ಬಗ್ಗೆ ಸೋನಿಯಾ, ರಾಹುಲ್‌ ನಿರ್ಧರಿಸುತ್ತಾರೆ

ನಮಗೆ ಒಂದು ಹೈಕಮಾಂಡ್ ಇದೆ. ಈಗ ಸಿಎಂ ಆಗಿ ಸಿದ್ದರಾಮಯ್ಯ ಇದ್ದಾರೆ. ಮುಂದೆ ಸಿಎಂ ಯಾರನ್ನು ಮಾಡಬೇಕು ಎಂಬ ವಿಚಾರವಾಗಿ ನಾವು ಮಾತನಾಡುವುದಿಲ್ಲ. ಅದನ್ನು ಹೈಕಮಾಂಡ್ ನಿರ್ಧರಿಸುತ್ತದೆ ...

Read moreDetails

ಕಾಂಗ್ರೆಸ್‌ ಸರ್ಕಾರಕ್ಕೆ ಧಮ್ಮು ಇಲ್ಲ, ತಾಕತ್ತೂ ಇಲ್ಲ

ಕೋಲಾರ : ಸುಳ್ಳಿನ ಕಂತೆಯ ಭರವಸೆ ಮೇಲೆ ಸರ್ಕಾರ ನಿಂತಿದೆ. ಸಿಎಂ ಸಿದ್ದರಾಮಯ್ಯ ಮಾತೆತ್ತಿದರೆ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡುತ್ತಾರೆ. ದೇಶದಲ್ಲಿ ಕೊಟ್ಟ ಮಾತಿನಂತೆ ನರೇಂದ್ರ ...

Read moreDetails

ಖರ್ಗೆ -ಸಿದ್ದರಾಮಯ್ಯ ಭೇಟಿ : ಕುತೂಹಲ ಸೃಷ್ಟಿ

ನವದೆಹಲಿ : ಸಿಎಂ ಸಿದ್ದರಾಮಯ್ಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರನ್ನು ರಾಜಧಾನಿ ದೆಹಲಿಯಲ್ಲಿ ಭೇಟಿ ಮಾಡಿದ್ದಾರೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಸಾಧ್ಯತೆ ಇದೆ ಎನ್ನುವ ಊಹಾಪೋಹಗಳು ...

Read moreDetails
Page 4 of 18 1 3 4 5 18
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist