ವಿಶ್ವದಾದ್ಯಂತ ‘ಕಾಂತಾರ ಚಾಪ್ಟರ್ 1’ ಅದ್ದೂರಿ ರಿಲೀಸ್.. ಮೊದಲ ದಿನವೇ ಥಿಯೇಟರ್‌ಗಳು ಹೌಸ್ ಫುಲ್!
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 ಚಿತ್ರದ ಫಸ್ಟ್ ಡೇ ಫಸ್ಟ್ ಶೋ ಆರಂಭಗೊಂಡಿದೆ. ಪ್ರಪಂಚದಾದ್ಯಂತ ಬೆಳಗ್ಗೆಯಿಂದಲೇ ಶೋಗಳು ಆರಂಭವಾಗಿದ್ದು, ಕರ್ನಾಟದಲ್ಲಿ ...
Read moreDetails













