ದೇವರ ಹುಂಡಿಗೆ ತನ್ನ ಕ್ಯೂರ್ ಕೋಡ್ ಅಂಟಿಸಿ; ಲಕ್ಷ ಲಕ್ಷ ದೋಚಿದ ಖದೀಮ!
ಇತ್ತೀಚೆಗೆ ಮೋಸ ಮಾಡುವವರು ಯಾವ ರೀತಿ ಮಾಡುತ್ತಾರೆ ಎಂಬುವುದನ್ನೇ ಊಹಿಸಿಕೊಳ್ಳುವುದು ಅಸಾಧ್ಯವಾಗುತ್ತಿದೆ. ಆನ್ ಲೈನ್ ವಂಚಕರಂತೂ ಯಾವ ರೀತಿ ಯಾಮಾರಿಸುತ್ತಾರೆ ಎಂಬುವುದೂ ತಿಳಿಯುವುದಿಲ್ಲ. ಡಿಜಟಲೀಕರಣ ಎಷ್ಟು ಉಪಯುಕ್ತವೋ? ...
Read moreDetails




















