ರಷ್ಯಾ ಜೊತೆ ವ್ಯಾಪಾರ ಮುಂದುವರಿಸಿದರೆ ಶೇ.100ರಷ್ಟು ನಿರ್ಬಂಧ: ಭಾರತ, ಚೀನಾ, ಬ್ರೆಜಿಲ್‌ಗೆ ನ್ಯಾಟೋ ಮುಖ್ಯಸ್ಥ ನೇರ ಎಚ್ಚರಿಕೆ!
ನವದೆಹಲಿ: ರಷ್ಯಾ-ಉಕ್ರೇನ್ ಸಂಘರ್ಷದ ನಡುವೆ, ಜಾಗತಿಕ ರಾಜಕೀಯ ಸಮರವೂ ತೀವ್ರಗೊಂಡಿದೆ. ರಷ್ಯಾದೊಂದಿಗೆ ವ್ಯಾಪಾರ ಸಂಬಂಧಗಳನ್ನು ಮುಂದುವರಿಸುವ ದೇಶಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಪಾಶ್ಚಿಮಾತ್ಯ ರಾಷ್ಟ್ರಗಳು ಸಿದ್ಧವಾಗಿವೆ ...
Read moreDetails