ಪ್ರವಾಸಿಗರೇ ಇಲ್ಲಿ ಕೇಳಿ.. ಡಿ.1ರಿಂದ 4 ದಿನ ಮುಳ್ಳಯ್ಯನಗಿರಿ ಪ್ರವೇಶ ನಿರ್ಬಂಧ | ಕಾರಣವೇನು?
ಚಿಕ್ಕಮಗಳೂರು : ದತ್ತಪೀಠದಲ್ಲಿ ದತ್ತಜಯಂತಿ ಹಿನ್ನೆಲೆ ಡಿ.1ರಿಂದ 4ರವರೆಗೆ ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳವಾಗಿರುವ ಮುಳ್ಳಯ್ಯನಗಿರಿ ಭಾಗಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ...
Read moreDetails












