ಮದ್ದೂರು ಕಲ್ಲು ತೂರಾಟ | ಶಾಂತಿ ಧೂತರು ಮಾಡುವ ಕೆಲಸ ಇದೆಯೇ ? : ಸಿ.ಟಿ ರವಿ ಆಕ್ರೋಶ
ಚಿಕ್ಕಮಗಳೂರು : ಮದ್ದೂರು ಗಣಪತಿ ವಿಸರ್ಜನೆ ನಡೆಸುತ್ತಿರುವ ವೇಳೆ ಕಲ್ಲು ತೂರಾಟ ನಡೆಸಿದ ವಿಚಾರಕ್ಕೆ ಸಂಬಂಧಿಸಿ ಚಿಕ್ಕಮಗಳೂರಿನಲ್ಲಿ ಎಂ.ಎಲ್.ಸಿ. ಸಿ.ಟಿ.ರವಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ...
Read moreDetails