ಛತ್ತೀಸ್‌ಗಢದಲ್ಲಿ ಎನ್ ಕೌಂಟರ್: ಬಲಿಯಾದ ನಕ್ಸಲರ ಸಂಖ್ಯೆ 20ಕ್ಕೆ ಏರಿಕೆ!
ಛತ್ತೀಸಗಢದ ಗರಿಯಾಬಂದ್(Gariaband) ಜಿಲ್ಲೆಯಲ್ಲಿ ನಕ್ಸಲರು ಹಾಗೂ ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಹತರಾದ ನಕ್ಸಲರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಓರ್ವ ...
Read moreDetails