ಪೂಜಾರ-ರಹಾನೆ ಟೆಸ್ಟ್ ವೃತ್ತಿಜೀವನ ಅಂತ್ಯ? ದುಲೀಪ್ ಟ್ರೋಫಿ ತಂಡದಿಂದ ಇಬ್ಬರೂ ಅನುಭವಿಗಳು ಔಟ್
ನವದೆಹಲಿ: ಭಾರತೀಯ ಟೆಸ್ಟ್ ಕ್ರಿಕೆಟ್‌ನ ಪ್ರಮುಖ ಆಧಾರಸ್ತಂಭಗಳಾಗಿದ್ದ ಅನುಭವಿ ಬ್ಯಾಟರ್‌ಗಳಾದ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರ ಟೆಸ್ಟ್ ವೃತ್ತಿಬದುಕಿಗೆ ಬಹುತೇಕ ತೆರೆಬಿದ್ದಿದೆ. ಮುಂಬರುವ ದುಲೀಪ್ ...
Read moreDetails












