ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: chennai

ದಿತ್ವಾ ಚಂಡಮಾರುತದ ಅಬ್ಬರ : ಚೆನ್ನೈನಲ್ಲಿ 54 ವಿಮಾನಗಳು ರದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ!

ಚೆನ್ನೈ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ 'ದಿತ್ವಾ' ಚಂಡಮಾರುತ ತೀವ್ರ ಸ್ವರೂಪ ಪಡೆದುಕೊಂಡಿದ್ದು, ತಮಿಳುನಾಡು ಮತ್ತು ಪುದುಚೇರಿ ಕರಾವಳಿಯತ್ತ ವೇಗವಾಗಿ ಮುನ್ನುಗ್ಗುತ್ತಿದೆ. ಈ ಹಿನ್ನೆಲೆಯಲ್ಲಿ ಚೆನ್ನೈ ವಿಮಾನ ...

Read moreDetails

ಚೆನ್ನೈನಲ್ಲಿ ವಾಯುಪಡೆಯ ವಿಮಾನ ಪತನ | ಪೈಲಟ್ ಪ್ರಾಣಾಪಾಯದಿಂದ ಪಾರು

ಚೆನ್ನೈ : ಭಾರತೀಯ ವಾಯುಪಡೆಗೆ ಸೇರಿದ Pilatus PC-7 ವಿಮಾನ ಚೆನ್ನೈನಲ್ಲಿ ಪತನವಾಗಿದೆ. ಚೆಂಗಳಪಟ್ಟು ಜಿಲ್ಲೆಯ ತಾಂಬರಂನಲ್ಲಿ ವಿಮಾನ ಪತನವಾಗಿದ್ದು, ಯಾವುದೇ ಅಪಾಯವಿಲ್ಲದೆ ಪೈಲಟ್‌ ಪಾರಾಗಿದ್ದಾರೆ. ದೈನಂದಿನ ...

Read moreDetails

ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್ ಚೆನ್ನೈ ನಿವಾಸಕ್ಕೆ ಬಾಂಬ್ ಬೆದರಿಕೆ!

ಚೆನ್ನೈ : ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರ ಚೆನ್ನೈನಲ್ಲಿರುವ ನಿವಾಸಕ್ಕೆ ಬಾಂಬ್​ ಬೆದರಿಕೆ ಹಾಕಲಾಗಿದೆ. ಮನೆಯಲ್ಲಿ ಬಾಂಬ್​ ಇಟ್ಟಿರೋದಾಗಿ ಅಪರಿಚಿತ ವ್ಯಕ್ತಿ ಕರೆ ಮಾಡಿದ್ದು, ಕೆಲ ಕಾಲ ಆತಂಕದ ವಾತಾವರಣ ...

Read moreDetails

ನಟಿ ತ್ರಿಷಾ ಕೃಷ್ಣನ್ ಮದುವೆ ನಿಶ್ಚಯ: ಶೀಘ್ರದಲ್ಲೇ ದಾಂಪತ್ಯಕ್ಕೆ?

ಚೆನ್ನೈ: ತಮಿಳು ಮತ್ತು ತೆಲುಗು ಚಿತ್ರರಂಗದ ಜನಪ್ರಿಯ ನಟಿ ತ್ರಿಷಾ ಕೃಷ್ಣನ್ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ವದಂತಿಗಳು ಹಬ್ಬಿವೆ. ಚಂಡೀಗಢ ಮೂಲದ ಉದ್ಯಮಿಯೊಬ್ಬರ ಜೊತೆ ...

Read moreDetails

ಕಿಲ್ಲರ್ ಸಿರಪ್: ಕೋಲ್ಡ್ರಿಫ್ ತಯಾರಿಸುತ್ತಿದ್ದ ತಮಿಳುನಾಡು ಕಂಪನಿಯ ಮಾಲೀಕ ಬಂಧನ

ಚೆನ್ನೈ; ಮಧ್ಯಪ್ರದೇಶದಲ್ಲಿ ವಿಷಕಾರಿ ಕೆಮ್ಮಿನ ಸಿರಪ್ ಸೇವಿಸಿ ಸುಮಾರು 20 ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ತಮಿಳುನಾಡು ಮೂಲದ ಶ್ರೇಸನ್‌ ಫಾರ್ಮಾ ಕಂಪನಿಯ ಮಾಲೀಕ ಎಸ್. ರಂಗನಾಥನ್ ...

Read moreDetails

ಅಕ್ರಮ ರಾಸಾಯನಿಕಗಳು, 350 ಉಲ್ಲಂಘನೆಗಳು: “ಕಿಲ್ಲರ್ ಸಿರಪ್” ತಯಾರಾಗುತ್ತಿದ್ದ ಫ್ಯಾಕ್ಟರಿ ಹೇಗಿದೆ ಗೊತ್ತಾ?

ಚೆನ್ನೈ: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ 16 ಮಕ್ಕಳ ಸಾವಿಗೆ ಕಾರಣವಾದ 'ಕೋಲ್ಡ್ರಿಫ್' ಕೆಮ್ಮಿನ ಸಿರಪ್ ತಯಾರಿಸುತ್ತಿದ್ದ ಕಾರ್ಖಾನೆಯೊಳಗೆ ಅಶುಚಿತ್ವ ಮತ್ತು 350ಕ್ಕೂ ಹೆಚ್ಚು ಗಂಭೀರ ಉಲ್ಲಂಘನೆಗಳು ಪತ್ತೆಯಾಗಿದೆ. ...

Read moreDetails

ಕರೂರ್ ಕಾಲ್ತುಳಿತ ಪ್ರಕರಣ | ನಟ ವಿಜಯ್ ಮನೆಗೆ ಬಾಂಬ್ ಬೆದರಿಕೆ ಕರೆ

ಚನ್ನೈ: ಟಿವಿಕೆ ರ್ಯಾಲಿ ವೇಳೆ 40 ಮಂದಿ ಸಾವನ್ನಪ್ಪಿರುವ ಹಿನ್ನೆಲೆ ನಟ ವಿಜಯ್ ಮನೆಗೆ ಬಾಂಬ್ ಬೆದರಿಕೆ ಕರೆ ಬಂದಿದೆ.ಈ ಹಿನ್ನಲೆ ಚೆನ್ನೈನಲ್ಲಿರುವ ವಿಜಯ್ ವಿಜಯ್ ನಿವಾಸಕ್ಕೆ ...

Read moreDetails

88ನೇ ವಯಸ್ಸಿನಲ್ಲಿ ಬಾಲ್ಯದ ಕನಸು ನನಸು: ಮರ್ಸಿಡಿಸ್ ಬೆಂಝ್ ಖರೀದಿಸಿದ ತಮಿಳುನಾಡು ರೈತ!

ಚೆನ್ನೈ: ವಯಸ್ಸು ಎಂಬುದು ಕೇವಲ ಒಂದು ಸಂಖ್ಯೆ, ಕನಸುಗಳನ್ನು ನನಸು ಮಾಡಿಕೊಳ್ಳಲು ಅದೊಂದು ಅಡ್ಡಿಯಲ್ಲ ಎಂಬುದನ್ನು ತಮಿಳುನಾಡಿನ 88 ವರ್ಷದ ರೈತರೊಬ್ಬರು ನಿರೂಪಿಸಿದ್ದಾರೆ. ತಮ್ಮ ಬಾಲ್ಯದ ಕನಸಾಗಿದ್ದ ...

Read moreDetails

ಕ್ರೀಡಾಕೂಟದಲ್ಲಿ ಬಿಜೆಪಿ ನಾಯಕ ಅಣ್ಣಾಮಲೈಗೆ ಮುಖಭಂಗ: ಕೊರಳಿಗೆ ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ ಡಿಎಂಕೆ ಸಚಿವರ ಪುತ್ರ

ಚೆನ್ನೈ: ತಮಿಳುನಾಡಿನ 51ನೇ ರಾಜ್ಯಮಟ್ಟದ ಶೂಟಿಂಗ್ ಕ್ರೀಡಾಕೂಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರಿಗೆ ಮುಜುಗರದ ಪ್ರಸಂಗವೊಂದು ಎದುರಾಗಿದೆ. ತಮಿಳುನಾಡು ಕೈಗಾರಿಕಾ ಸಚಿವ ...

Read moreDetails

ರಾಜಸ್ಥಾನ್ ತಂಡ ತೊರೆಯುವ ಊಹಾಪೋಹಕ್ಕೆ ತೆರೆ ಎಳೆದ ಸಂಜು ಸ್ಯಾಮ್ಸನ್; ‘ರಾಜಸ್ಥಾನ್ ನನ್ನ ಪಾಲಿಗೆ ಆಪ್ತ’ ಎಂದ ನಾಯಕ

ಚೆನ್ನೈ: ಕಳೆದ ಕೆಲ ದಿನಗಳಿಂದ ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ತೊರೆಯುವ ಕುರಿತು ಕೇಳಿಬಂದಿದ್ದ ಊಹಾಪೋಹಗಳಿಗೆ ಇದೀಗ ತೆರೆ ಬಿದ್ದಂತಿದೆ. ಭಾರತ ತಂಡದ ಮಾಜಿ ಸ್ಪಿನ್ನರ್ ...

Read moreDetails
Page 1 of 4 1 2 4
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist