ಎಟಿಎಂಗೆ ಬರುತ್ತಿದ್ದ ವೃದ್ಧರನ್ನು ವಂಚಿಸುತ್ತಿದ್ದ ಖದೀಮರು ಅರೆಸ್ಟ್
ಬೆಂಗಳೂರು: ಎಟಿಎಂಗೆ ಬರುತ್ತಿದ್ದ ವೃದ್ಧರನ್ನು ವಂಚಿಸುತ್ತಿದ್ದ ಖದೀಮರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಉತ್ತರ ಭಾರತ ಮೂಲದ ಮೂವರು ಯುವಕರು ಬಂಧಿತ ಆರೋಪಿಗಳು. ಬಂಧಿತರು ಎಟಿಎಂಗಳಿಗೆ ಬರುತ್ತಿದ್ದ ಅಮಾಯಕ ...
Read moreDetails