Hyderabad Rain: ಹೈದರಾಬಾದ್‌ನಲ್ಲಿ ಧಾರಾಕಾರ ಮಳೆ: ಐತಿಹಾಸಿಕ ಚಾರ್ಮಿನಾರ್ನ ಒಂದು ಭಾಗ ಕುಸಿತ
ಹೈದರಾಬಾದ್: ಹೈದರಾಬಾದ್‌ನಲ್ಲಿ ಗುರುವಾರದಿಂದೀಚೆಗೆ ಭಾರೀ ಮಳೆಯಾಗುತ್ತಿದ್ದು(Hyderabad Rain), ಗುರುವಾರ ಐತಿಹಾಸಿಕ ಚಾರ್ಮಿನಾರ್ನ ಒಂದು ಮಿನಾರ್‌ನ ಭಾಗವು ಉರುಳಿ ಬಿದ್ದಿದೆ ಎಂದು ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ಅಧಿಕಾರಿಗಳು ...
Read moreDetails