ಪಾರ್ಕಿಂಗ್ ಹೆಸರಿನಲ್ಲಿ ಮತ್ತೆ ಲೂಟಿಗೆ ನಿಂತ ಪಾಲಿಕೆ! ಕಂಪೌಂಡ್ ಒಳಗೆ ನಿಂತ ಕಾರಿಗೂ ಚಾರ್ಜ್
ಬೆಂಗಳೂರು: ಪಾರ್ಕಿಂಗ್ ಹೆಸರಿನಲ್ಲಿ ಮತ್ತೆ ಲೂಟಿ ಮಾಡಲು ಬಿಬಿಎಂಪಿ ಮುಂದಾಗಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಪಾರ್ಕಿಂಗ್ ಬಗ್ಗೆ ದರ ನಿಗದಿ ಮಾಡಿರುವ ಬಿಬಿಎಂಪಿ, ಸಾರ್ವಜನಿಕರ ...
Read moreDetails