ಕೆಕೆಆರ್ ಜೊತೆಗಿನ ಚಂದ್ರಕಾಂತ್ ಪಂಡಿತ್ ಅಧ್ಯಾಯ ಅಂತ್ಯ: 2024ರ ಚಾಂಪಿಯನ್ ಕೋಚ್‌ಗೆ ಒಂದು ವರ್ಷದಲ್ಲೇ ಕೊಕ್!
ನವದೆಹಲಿ: 2024ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್ ಅವರ ಯುಗ ಅಂತ್ಯಗೊಂಡಿದೆ. ಕೇವಲ ಒಂದು ವರ್ಷದ ಅಂತರದಲ್ಲಿ ...
Read moreDetails