ಸೂಟ್ ಕೇಸ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತೆಯ ಶವ ಪತ್ತೆ; ಸ್ಥಳೀಯ ಸಂಸ್ಥೆ ಚುನಾವಣೆ ಹೊತ್ತಲ್ಲೇ ಕೊಲೆ?
ಚಂಡೀಗಢ: ಹರಿಯಾಣದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಹೊತ್ತಿನಲ್ಲೇ 22 ವರ್ಷದ ಕಾಂಗ್ರೆಸ್ ಕಾರ್ಯಕರ್ತೆಯ ಹತ್ಯೆಯಾಗಿದೆ. ರೋಹ್ಟಕ್ ನಲ್ಲಿ ಹಿಮಾನಿ ನರ್ವಾಲ್ ಎಂಬ ಯುವ ಕಾರ್ಯಕರ್ತೆಯ ಶವವು ಸೂಟ್ ...
Read moreDetails