Karun Nair: ರಣಜಿ ಫೈನಲ್ ಪಂದ್ಯದಲ್ಲೂ ಶತಕ ಕನ್ನಡಿಗ; ಭಾರತ ತಂಡಕ್ಕೆ ಆಯ್ಕೆಯಾಗಲು ಇನ್ನೆಷ್ಟು ಸಾಧನೆ ಮಾಡಬೇಕು
ನಾಗ್ಪುರ: ಕರುಣ್ ನಾಯರ್ (Karun Nair) ಭಾರತ ತಂಡದ ಕದವನ್ನು ಮತ್ತೊಮ್ಮೆ ತಟ್ಟಿದ್ದಾರೆ. ರಣಜಿ ಫೈನಲ್ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದಾರೆ. ಇದು ಈ ಆವೃತ್ತಿಯ ರಣಜಿಯಲ್ಲಿ ...
Read moreDetails