ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: #celebration

ಐಸಿಸಿ ಎಚ್ಚರಿಕೆಯ ನಂತರ, ಭಾರತದ ವಿರುದ್ಧ ‘ರೈಫಲ್’ ಸಂಭ್ರಮಾಚರಣೆ ಮಾಡಲು ಹೆದರಿದ ಸಾಹಿಬ್‌ಜಾದಾ ಫರ್ಹಾನ್

ದುಬೈ:  ಭಾನುವಾರ, ಸೆಪ್ಟೆಂಬರ್ 28 ರಂದು ದುಬೈನಲ್ಲಿ ನಡೆದ ಏಷ್ಯಾ ಕಪ್ 2025ರ ಫೈನಲ್ ಪಂದ್ಯದಲ್ಲಿ, ಪಾಕಿಸ್ತಾನದ ಆರಂಭಿಕ ಆಟಗಾರ ಸಾಹಿಬ್‌ಜಾದಾ ಫರ್ಹಾನ್, ಭಾರತದ ವಿರುದ್ಧ ಸ್ಫೋಟಕ ...

Read moreDetails

ದುರಹಂಕಾರ: ‘ಗನ್ ಸೆಲೆಬ್ರೇಷನ್‌’ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಸಾಹಿಬ್‌ಜಾದಾ ಫರ್ಹಾನ್!

ಭಾರತದ ವಿರುದ್ಧದ ಏಷ್ಯಾ ಕಪ್ ಸೂಪರ್-4 ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ನಂತರ, ಬ್ಯಾಟನ್ನು ಗನ್‌ನಂತೆ ಹಿಡಿದು ಸಂಭ್ರಮಿಸಿ ವಿವಾದಕ್ಕೆ ಕಾರಣವಾಗಿದ್ದ ಪಾಕಿಸ್ತಾನದ ಆರಂಭಿಕ ಆಟಗಾರ ಸಾಹಿಬ್‌ಜಾದಾ ಫರ್ಹಾನ್, ...

Read moreDetails

ಜನೋಪಕಾರಿ ಶ್ರೀ ದೊಡ್ಡಣ್ಣ ಶೆಟ್ಟಿ ಅವರ 104ನೇ ಆರಾಧನಾ ಮಹೋತ್ಸವ ಜುಲೈ 26ಕ್ಕೆ

ಬೆಂಗಳೂರಿನ ಕೃಷ್ಣರಾಜೇಂದ್ರ ಮಾರುಕಟ್ಟೆ ಬಳಿ ಇರುವ ಲಕ್ಷ್ಮೀ ನರಸಿಂಹಸ್ವಾಮಿ ಧರ್ಮಸಂಸ್ಥೆಯ ಆವರಣದಲ್ಲಿ ಸಂಸ್ಥೆಯ ಸಂಸ್ಥಾಪಕ ಜ್ಯೋತಿನಗರ ಜನೋಪಕಾರಿ ಶ್ರೀ ದೊಡ್ಡಣ್ಣ ಶೆಟ್ಟಿ ಅವರ 104ನೇ ವಾರ್ಷಿಕ ಆರಾಧನಾ ...

Read moreDetails

ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ : ಜು.20ಕ್ಕೆ ‘ಲಗೋರಿ’

ಕುಂದಾಪುರ: ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಪ್ರಯುಕ್ತ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಸಾರಥ್ಯದಲ್ಲಿ ಗ್ರಾಮೀಣ ಕ್ರೀಡಾಸಡಗರ 'ಲಗೋರಿ' ಜುಲೈ 20 ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಸಂಜೆ ...

Read moreDetails

ಆರ್ ಸಿಬಿ ವಿಜಯೋತ್ಸವವಾಯ್ತು ಮರಣೋತ್ಸವ; 11 ಅಮಾಯಕರ ಸಾವಿಗೆ ಈಗ ಹೊಣೆಯಾರು?

ಆತುರ…ತರಾತುರಿ….ಧಾವಂತ….ಎಲ್ಲವಕ್ಕೂ ಒಂದೇ ಅರ್ಥವಿದ್ದರೂ ಈ ಮೂರು ಪದಗಳಲ್ಲಿ ಆರ್ ಸಿಬಿ ವಿಜಯೋತ್ಸವದ ಕಾರ್ಯಕ್ರಮ ಆಯೋಜನೆಯಲ್ಲಿ ಈ ಮೂರರಲ್ಲಿ ಒಂದಂತೂ ಅನ್ವಯವಾಗೋದು ನಿಶ್ಚಿತ. ಹಿಂದಿನ ರಾತ್ರಿ ಕರುನಾಡು ಸಂಭ್ರಮದಲ್ಲಿ ...

Read moreDetails

ತೆರೆದ ಬಸ್ ನಲ್ಲಿ ಆರ್ ಸಿಬಿ ವಿಜಯೋತ್ಸವದ ಬಗ್ಗೆ ಪರಮೇಶ್ವರ್ ಹೇಳಿದ್ದೇನು?

ಬೆಂಗಳೂರು: ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿರುವ ಆರ್ ಸಿಬಿ ವಿಕ್ಟರಿ ಪರೇಡ್ ಗೆ ಮುಂದಾಗಿತ್ತು. ಆದರೆ, ಈಗ ಗೃಹ ಇಲಾಖೆ ಅದಕ್ಕೆ ಅವಕಾಶ ನೀಡುತ್ತಿಲ್ಲ. ತೆರೆದ ಬಸ್‌ನಲ್ಲಿ ಆರ್‌ಸಿಬಿ ...

Read moreDetails

ವಿರಾಟ್ ಕೊಹ್ಲಿಯ ‘ಇದು ನನ್ನ ಮೈದಾನ’ ಸಂಭ್ರಮ; ಕೆಎಲ್ ರಾಹುಲ್‌ಗೆ ತಿರುಗೇಟು

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ 46ನೇ ಪಂದ್ಯ ದಿಲ್ಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ದಿಲ್ಲಿ ...

Read moreDetails

ಹೊಸ ವರ್ಷ ಸ್ವಾಗತಿಸಲು ಬೆಂಗಳೂರು ಸಜ್ಜು! ಹೆಚ್ಚುವರಿ ಬಸ್ ಓಡಿಸಲು ಮುಂದಾದ ಬಿಎಂಟಿಸಿ!

ಬೆಂಗಳೂರು: ಹೊಸ ವರ್ಷ ಸ್ವಾಗತಿಸಲು ಬೆಂಗಳೂರಿನಲ್ಲಿ ಭರ್ಜರಿ ಸಿದ್ಧತೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಅದರಂತೆ ಹೆಚ್ಚುವರಿ ಬಸ್ ಗಳ ಸೇವೆ ಒದಗಿಸಲು ...

Read moreDetails

ಹೊಸ ವರ್ಷಾಚರಣೆಗೆ ಮುರ್ಡೇಶ್ವರ ಓಪನ್!!

ಮುರುಡೇಶ್ವರ: ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಬೀಚ್ ನ ಕಡಲ ತೀರ ಓಪನ್ ಆಗುತ್ತಿದೆ. ಈ ಮೂಲಕ ಮುರುಡೇಶ್ವರ ಸಮುದ್ರತೀರದಲ್ಲಿ ಹೊಸ ವರ್ಷದ ...

Read moreDetails

ಹೊಸ ವರ್ಚಾರಣೆ; ಖಡಕ್ ಎಚ್ಚರಿಕೆ ನೀಡಿದ ಪೊಲೀಸ್ ಇಲಾಖೆ

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಬಿಬಿಎಂಪಿ, ...

Read moreDetails
Page 1 of 2 1 2
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist