ಟೆಕ್ಸಾಸ್‌ನಲ್ಲಿ ಕರ್ನಾಟಕ ಮೂಲದ ವ್ಯಕ್ತಿ ಬರ್ಬರ ಹತ್ಯೆ: ಪತ್ನಿ, ಪುತ್ರನ ಎದುರೇ ಶಿರಚ್ಛೇದ!
ವಾಷಿಂಗ್ಟನ್: ಅಮೆರಿಕದ ಟೆಕ್ಸಾಸ್ ರಾಜ್ಯದ ಡಲ್ಲಾಸ್‌ನಲ್ಲಿರುವ ಮೋಟೆಲ್ ಒಂದರಲ್ಲಿ, ಕರ್ನಾಟಕ ಮೂಲದ ವ್ಯಕ್ತಿಯೊಬ್ಬರನ್ನು ಅವರ ಸಹೋದ್ಯೋಗಿಯೇ ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಚಂದ್ರ ನಾಗಮಲ್ಲಯ್ಯ ...
Read moreDetails