ರಸ್ತೆಯಲ್ಲಿನ ಗುಂಡಿ, ಕಸಕ್ಕೆ ಮುಕ್ತಿ ಕಾಣಿಸಲು ಎಐ ತಂತ್ರಜ್ಞಾನದ ಮೊರೆ!
ಬೆಂಗಳೂರು: ರಸ್ತೆಯಲ್ಲಿ ಎಲ್ಲೆಂದರಲ್ಲಿ ಬಿಸಾಡಿದ ಕಸ, ಗುಂಡಿಗಳು ಹಾಗೂ ಬೀದಿ ದೀಪ ಇಲ್ಲದಿರುವುದಕ್ಕೆ ಸಾರ್ವಜನಿಕರು ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಿದ್ದರು. ಹತ್ತಾರು ಬಾರಿ ದೂರು ನೀಡುತ್ತಿದ್ದರು. ಹಲವು ಸಂದರ್ಭಗಳಲ್ಲಿ ...
Read moreDetails